Alohomora – The True Emperor Lyrics – Aniruddha Sastry & B. Ajaneesh Loknath | The Devil
Pallavi –
Alohomora the true emperor
Doubtey ಬೇಡ ಸೈತಾನು ದೇವರೇ
Astalavista ಹೇಳದೆ ಇರೋ
ಬಂಧನದಲೇ ತಕರಾರು ತೊಂದರೆ
ಕಲಿಯುಗದಿ ಕೃಷ್ಣ ಯಾರೊಲೆ
ಅಸಲಿ ಕಲಿ ಯಾರು…
Pallavi –
Alohomora the true emperor
Doubtey ಬೇಡ ಸೈತಾನು ದೇವರೇ
Astalavista ಹೇಳದೆ ಇರೋ
ಬಂಧನದಲೇ ತಕರಾರು ತೊಂದರೆ
ಕಲಿಯುಗದಿ ಕೃಷ್ಣ ಯಾರೊಲೆ
ಅಸಲಿ ಕಲಿ ಯಾರು…