Araginiye (From “Mango Pachcha”) Lyrics – Dhananjay Ranjan, Charan Raj, Kapil Kapilan, Sanvi Sudeep | Araginiye (From “Mango Pachcha”)
Araginiye Song Lyrics
ನೀನು ಸಿಕ್ಕ ಸಂಜೆಯೇ… ಮೆರವಣಿಗೆ
ಚಂದ್ರನೂರ ಮಲ್ಲಿಗೆ ನಾ ಬಂದೆ ಮೆಲ್ಲಗೆ
ನಿರಂತರ ಹೊಸ ತರಾ ಅರೆರೆ ಅನಿಸೋ ಸಮಯ
ಎಂದೆಂದಿಗೂ ನಿನ್ನಾಣೆಗೂ ಹಿಡಿದ ಕೈಯ ಬಿಡೆನಾ
ಈ…

